ಸಿನಿಮಾ ಎಂದ ಮೇಲೆ ಗಾಸಿಪ್ ಗಳು ಇದ್ದೇ ಇರುತ್ತದೆ. ಆದರೆ, ಕೆಲವು ಬಾರಿ ಬರುವ ಗಾಸಿಪ್ ಗಳು ನಟರಿಗೆ ಬಹಳ ಬೇಸರ ಉಂಟು ಮಾಡುತ್ತದೆ. ಯಾವುದೇ ಆಧಾರ ಇಲ್ಲದೆ ಏನೋ ಬಂದು ಸುದ್ದಿ ಗಾಳಿಯಲ್ಲಿ ತೇಲಿ ಬಂದು ಬಿಡುತ್ತದೆ.<br /><br />Power Star Puneeth Rajkumar gave clarification about rumors in his recent interview. Puneeth said there was a rumor that i did smuggling, but i dind't do that.